ಸರ್ಕಾರದ ಆದೇಶಸಂಖ್ಯೆ | ಆದೇಶದ ದಿನಾಂಕ | ವಿಷಯ | ಗಾತ್ರ (ಎಂ.ಬಿ.ಗಳಲ್ಲಿ) | ಡೌನ್ಲೋಡ್ |
ಆಇ 07 ಎಸ್ಆರ್ ಪಿ 2016 | 06-09-2016 | ತಿದ್ದುಪಡಿ | 0.72 | ವೀಕ್ಷಿಸಿ |
ಆಇ 07 ಎಸ್ಆರ್ ಪಿ 2016 | 10-03-2016 | 'ಬಿ' ವರ್ಗದ ಕಲಬುರ್ಗಿ ನಗರಕ್ಕೆ ನಗರ ಪರಿಹಾರ ಭತ್ಯೆಯನ್ನು ನಿಗದಿಪಡಿಸುವ ಬಗ್ಗೆ. | 0.99 | ವೀಕ್ಷಿಸಿ |
ಆಇ 6 ಎಸ್ಆರ್ ಪಿ 2015 | 04-07-2015 | ರಾಜ್ಯದಲ್ಲಿನ ಪ್ರದೇಶಗಳ ಮರು ವರ್ಗೀಕರಣ ಮತ್ತು ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ದರಗಳ ಪರಿಷ್ಕರಣೆ ಕುರಿತು. | 3.13 | ವೀಕ್ಷಿಸಿ |
ಆಇ 05 ಎಸ್ಆರ್ ಪಿ 2013 | 06-09-2013 | ಸೇರ್ಪಡೆ | 0.45 | ವೀಕ್ಷಿಸಿ |
ಆಇ 14 ಎಸ್ಆರ್ ಪಿ 2013 | 02-09-2013 | ರಾಜ್ಯದಲ್ಲಿನ ಪ್ರದೇಶಗಳ ಮರು ವರ್ಗೀಕರಣ ಮತ್ತು ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ದರಗಳ ಪರಿಷ್ಕರಣೆ ಕುರಿತು. | 1.25 | ವೀಕ್ಷಿಸಿ |
ಆಇ 05 ಎಸ್ಆರ್ ಪಿ 2013 | 10-05-2013 | ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ದರಗಳ ಪರಿಷ್ಕರಣೆ ಕುರಿತು. | 0.67 | ವೀಕ್ಷಿಸಿ |
ಆಇ 9 ಎಸ್ಆರ್ ಪಿ 2013 | 18-03-2013 | ಬೆಂಗಳೂರಿನ ದಾಸನಪುರ ಹೋಬಳಿಯಲ್ಲಿ ಬರುವ ಹಳ್ಳಿಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ನೀಡುವ ಬಗ್ಗೆ. | 0.73 | ವೀಕ್ಷಿಸಿ |
ಆಇ 18 ಎಸ್ಆರ್ ಪಿ 2012 | 19-10-2012 | ಮನೆ ಬಾಡಿಗೆ ಭತ್ಯೆ ಮಂಜೂರಾತಿ ಕುರಿತು ಮಾರ್ಗಸೂಚಿಗಳು | 0.10 | ವೀಕ್ಷಿಸಿ |