Khajane Orders

ಸುತ್ತೋಲೆ ಸಂಖ್ಯೆ

ಸುತ್ತೋಲೆಯ ವಿವರಗಳು

ದಿನಾಂಕ

ಡೌನ್-ಲೋಡ್ ಲಿಂಕ್

1 ಖಜಾನೆ II ರ ಅನುಷ್ಠಾನದ ಕುರಿತು: ಪೂರ್ವಪ್ರಯೋಗ (Dry run) ನಡೆಸುವ ಕುರಿತು ಸೂಚನೆಗಳು 19.02.2015 ಡೌನ್-ಲೋಡ್
2 ಖಜಾನೆ II ರ  ಅನುಷ್ಠಾನದ ಕುರಿತು: ಖಜಾನೆ ಅಧಿಕಾರಿ/ಸಿಬ್ಬಂದಿಗಳ ನೊಂದಣಿ ಕಾರ್ಯವನ್ನು ಕೈಗೊಳ್ಳುವ ಬಗ್ಗೆ 24.03.2015 ಡೌನ್-ಲೋಡ್
3 ಖಜಾನೆ 2 ರ ಅನುಷ್ಠಾನದ ಕುರಿತು: ಪೂರ್ವಪ್ರಯೋಗ (Dry run) ಹೆಚ್ಚುವರಿಯಾಗಿ ಇತರೆ ಬಿಲ್ಲುಗಳನ್ನು ಅಳವಡಿಸುವ ಕುರಿತು 01.04.2015 ಡೌನ್-ಲೋಡ್
4 ಖಜಾನೆ 2ರ ಅನುಷ್ಠಾನದ ಕುರಿತು: ಪೂರ್ವಪ್ರಯೋಗ (Dry run) ನಡೆಸುವ ಕುರಿತು ಸೂಚನೆಗಳು 29.04.2015 ಡೌನ್-ಲೋಡ್
5 ಖಜಾನೆ 2 ರ ಅನುಷ್ಠಾನದ ಕುರಿತು: ಪೂರ್ವಪ್ರಯೋಗ (Dry run) ನಡೆಸುವ ಕುರಿತು ಸೂಚನೆಗಳು 30.05.2015 ಡೌನ್-ಲೋಡ್
6 ಖಜಾನೆ-2ರ ಅನುಷ್ಠಾನದ ಕುರಿತು: ಸ್ವೀಕರ್ತನ ನೊಂದಣಿ [ Recipient Registration] ಬಗ್ಗೆ ಸೂಚನೆಗಳು 22.06.2015 ಡೌನ್-ಲೋಡ್
7 ಖಜಾನೆ 2 ರ ಅನುಷ್ಠಾನಕ್ಕೆ ತಯಾರಿಕಾ ಪ್ರಕ್ರಿಯೆ ಕಾರ್ಯವು ಇನ್ನೂ ಪ್ರಗತಿಯಾಗದ ಬಗ್ಗೆ 08.09.2015 ಡೌನ್-ಲೋಡ್
8 ಇಲಾಖಾಧಿಕಾರಿಗಳಿಗೆ ಡಿ ಎಸ್‌ ಸಿ ಗಳನ್ನು ವಿತರಿಸುವ ಕುರಿತು. 10.09.2015 ಡೌನ್-ಲೋಡ್
9 ಖಜಾನೆ 2 ರ ಅನುಷ್ಠಾನದ ಕುರಿತು: ಪೂರ್ವಪ್ರಯೋಗ (Dry run) ನಡೆಸುವ ಕುರಿತು ಸೂಚನೆಗಳು 09.10.2015 ಡೌನ್-ಲೋಡ್
10 ಖಜಾನೆ 2 ರ ಅನುಷ್ಠಾನದ ಕುರಿತು: ಖಜಾನೆ 2 ರಲ್ಲಿ ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ ವೇತನ ಬಿಲ್ಲುಗಳನ್ನು ನಿರ್ವಹಿಸುವ ಕುರಿತು 06.11.2015 ಡೌನ್-ಲೋಡ್
11 ಖಜಾನೆ 2 ರ ಬಳಕೆದಾರರು ಡಿಎಸ್‌ ಸಿಗಳನ್ನು ನಿರ್ವಹಿಸುವ ಕುರಿತು 17.12.2015 ಡೌನ್-ಲೋಡ್
12 ಖಜಾನೆ 2 ರಲ್ಲಿ ಬಿಲ್ಲು ಸಂಸ್ಕರಣೆ ಸಂದರ್ಭದಲ್ಲಿ ಗಮನಿಸಲಾದ ಲೋಪಗಳ ಕುರಿತು 22.12.2015 ಡೌನ್-ಲೋಡ್
13 ಖಜಾನೆ 2 ರ ಅನುಷ್ಠಾನದ ಕುರಿತು: ಖಜಾನೆ II ರಲ್ಲಿ ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ ಬಿಲ್ಲುಗಳನ್ನು ಕಡ್ಡಾಯವಾಗಿ ನಿರ್ವಹಿಸುವ ಕುರಿತು 29.12.2015 ಡೌನ್-ಲೋಡ್
14 ಖಜಾನೆ 2 ರ ಅನುಷ್ಠಾನದ ಕುರಿತು: ಪೂರ್ವಪ್ರಯೋಗ (Dry run) ನಡೆಸುವ ಕುರಿತು ಸೂಚನೆಗಳು: ಪಾವತಿಗಳನ್ನು ಚೆಕ್ಕುಗಳ ನಿರ್ವಹಿಸುವ ಕುರಿತು 20.01.2016 ಡೌನ್-ಲೋಡ್
15 ಖಜಾನೆ 2 ರ ಅನುಷ್ಠಾನದ ಕುರಿತು: ಖಜಾನೆ 2 ರಲ್ಲಿ ಬಜೆಟ್‌ ಅನುದಾನದ ನಿಯಂತ್ರಣವನ್ನು ನಿರ್ವಹಿಸುವ ಬಗ್ಗೆ 21.03.2016 ಡೌನ್-ಲೋಡ್
16 ಆರ್.ಬಿ.ಡಿ ಸಂಬಂಧಿಸಿದಂತೆ, ಪರಿಶೀಲಿಸಿದ ದೈನಂದಿನವಾರು ಮಾಸಿಕ ತಃಖ್ತೆ ಕುರಿತು 23.03.2016 ಡೌನ್-ಲೋಡ್
17 ಖಜಾನೆ -2 ಯೋಜನೆಯ ಅನುಷ್ಠಾನ: ಖಜಾನೆ-2 ಯೋಜನೆಯನ್ನು ಬಳಸುವಲ್ಲಿ ಹಣ ಸೆಳೇಯುವ ಹಾಗೂ ಬಟವಾಡೆ ಅಧಿಕಾರಿಗಳ ಸಿದ್ಧತೆಗಳ ಕುರಿತು ಸೂಚನೆಗಳು 30.03.2016 ಡೌನ್-ಲೋಡ್
18 ಖಜಾನೆ -2 ಯೋಜನೆಯ ಅನುಷ್ಠಾನ: ಖಜಾನೆ-2 ರಲ್ಲಿ ಸಿಬ್ಬಂದಿಗಳ ಆಗಮನಿಸುವಿಕೆ/ನಿರ್ಗಮನಿಸುವಿಕೆ (Check in/Check out) ಪ್ರಕ್ರಿಯೆಗಳ ಕುರಿತು ಸೂಚನೆಗಳು 11.04.2016 ಡೌನ್-ಲೋಡ್
19 ಖಜಾನೆ -2 ಯೋಜನೆಯ ಅನುಷ್ಠಾನ: ಖಜಾನೆ-2 ರಲ್ಲಿ ದೈನಂದಿನ ಲೆಕ್ಕಗಳನ್ನು ಮುಕ್ತಾಯಗೊಳಿಸುವುದು ಹಾಗೂ ಮಾಸಿಕ ಲೆಕ್ಕಗಳ ನಿರ್ವಹಣೆ ಕುರಿತು ಸೂಚನೆಗಳು 11.04.2016 ಡೌನ್-ಲೋಡ್
20 ಖಜಾನೆ -2 ಯೋಜನೆಯ ಅನುಷ್ಠಾನ: ಖಜಾನೆ-2 ರಲ್ಲಿ ಬಯೋಮೆಟ್ರಿಕ್‌ ನೋಂದಣಿ ಕುರಿತು 11.04.2016 ಡೌನ್-ಲೋಡ್
21 ಖಜಾನೆ -2 ಯೋಜನೆಯ ಅನುಷ್ಠಾನ: ಖಜಾನೆ-2 ರಲ್ಲಿ ಸ್ವೀಕರ್ತನ ನೋಂದಣಿ ವಿಧಾನದ ಕುರಿತು 11.04.2016 ಡೌನ್-ಲೋಡ್
22 ಖಜಾನೆ -2 ಯೋಜನೆಯ ಅನುಷ್ಠಾನ: 24ಜಿ ಕಡತದ ಸೃಜನೆಗಾಗಿ ಖಜಾನೆ-2ರಲ್ಲಿ ಆದಾಯಕರ ವರದಿಗಳನ್ನು ತಯಾರಿಸುವ ಕುರಿತು 11.04.2016 ಡೌನ್-ಲೋಡ್
23 ಖಜಾನೆ -2 ಯೋಜನೆಯ ಅನುಷ್ಠಾನ: ಹುದ್ದೆಗಳ ಪ್ರತ್ಯಾಯೋಜನೆ ಕುರಿತು ಸೂಚನೆಗಳು 11.04.2016 ಡೌನ್-ಲೋಡ್
24 ಖಜಾನೆ -2 ಯೋಜನೆಯ ಅನುಷ್ಠಾನ: ಖಜಾನೆ-2 ರಲ್ಲಿ ಪ್ರಯಾಣ ಭತ್ಯೆ ಬಿಲ್ಲುಗಳ ತಯಾರಿಕೆ 11.04.2016 ಡೌನ್-ಲೋಡ್
25 ಹಣ ಸೆಳೆಯುವ ಹಾಗೂ ಬಟವಾಡೆ ಅಧಿಕಾರಿಗಳು ಖಜಾನೆ-2 ರಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವೆಚ್ಚಗಳನ್ನು ಬೆಂಗಳೂರು ನೀರು ಸರಬರಾಜು ಹಾಗೂ ಒಳ ಚರಂಡಿ (BWSSB) ಗೆ ಪಾವತಿಸುವ ಕುರಿತು 07.05.2016 ಡೌನ್-ಲೋಡ್
26 ಖಜಾನೆ-2 ಏಜೆನ್ಸಿ ಬ್ಯಾಂಕ್‌ ಕೌಂಟರ್‌ ಗಳಲ್ಲಿ ಸರ್ಕಾರದ ಜಮೆಗಳನ್ನು ಮಾಡುವ ಕುರಿತು [Over the Counter Remittance] 02.07.2016 ಡೌನ್-ಲೋಡ್
27 ಖಜಾನೆ-2 ಸಾಮಾಝಿಕ ಭದ್ರತಾ ಪಿಂಚಣಿ ಪಾವತಿಗಳ ಕುರಿತು 28.06.2016 ಡೌನ್-ಲೋಡ್
28 ದಿನಾಮಕ: 01.09.2016 ರಿಂದ ಇನ್ನೂ ಕೆಲವು ಇಲಾಖೆಗಳಲ್ಲಿ ಖಜನಾಎ-2ನ್ನು ಅನುಷ್ಠಾನಗೊಳಿಸುವ ಕುರಿತು 16.07.2016 ಡೌನ್-ಲೋಡ್
29 ಖಜಾನೆ-2 ಡಿ.ಎಸ್.ಸಿಗಳ ಅನಧಿಕೃತ ಬಳಕೆಯನ್ನು ತಪ್ಪಿಸುವ ಕುರಿತು ಸೂಚನೆಗಳು 25.07.2016 ಡೌನ್-ಲೋಡ್
30 ಖಜಾನೆ-2ರ  ಚೆಕ್ಕುಗಳ ಮೂಲಕ ಪಾವತಿ ಕುರಿತು: ಚೆಕ್ಕುಗಳನ್ನು ಮುದ್ರಾಂಕ ಭಂಡಾರ, ಬೆಂಗಳೂರು ಇಲ್ಲಿಂದ ಪಡೆದು ಖಜಾನೆಗಳಲ್ಲಿ ನಿರ್ವಹಿಸುವ ಬಗ್ಗೆ 03.08.2016 ಡೌನ್-ಲೋಡ್
31 ಖಜಾನೆ-2ರ  ಬಿಲ್ಲುಗಳಲ್ಲಿ ವಸೂಲಿ/ಕಡಿತಗೊಳಿಸುವ ಕಡಿತಗಳನ್ನು ನಿರ್ವಹಿಸುವ ಹಾಗೂ ಬಾಹ್ಯ ಏಜೆನ್ಸಗಳಿಗೆ ಪಾವತಿಸುವ ಕುರಿತು 04.08.2016 ಡೌನ್-ಲೋಡ್
32 ಖಜಾನೆ-2ರಲ್ಲಿ ಬಿ.ಎಸ್.‌ ಎನ್.‌ ಎಲ್‌ ಗೆ ದೂರವಾಣಿ ಪಾವತಿ ಕುರಿತು 11.08.2016 ಡೌನ್-ಲೋಡ್
33 Refund of Revenue Receipts 22.08.2016 ಡೌನ್-ಲೋಡ್
34 ಖಜಾನೆ-2ರ  ನಮೂನೆಗಳನ್ನು ಸಂರಕ್ಷಿಸುವ ಕುರಿತು 22.08.2016 ಡೌನ್-ಲೋಡ್
35 ಖಜಾನೆ-2ರಲ್ಲಿ ಬಿಲ್ಲು ಸಲ್ಲಿಸುವ ಟೋಕನ್‌ ಕೆ.ಟಿ.ಸಿ 65ಎ ಉಪಯೋಗಿಸುವ ಕುರಿತು 22.08.2016 ಡೌನ್-ಲೋಡ್
36 Payment Authorization through Cheques 22.08.2016 ಡೌನ್-ಲೋಡ್
37 ಖಜಾನೆ-2, ಅನುಕಲನ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ [IFMS] ಇಲಾಖೆಗಳ ಆರ್ಥಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು: ದಿನಾಂಕ: 01.09.2016 ರಿಂದ ಇನ್ನೂ 28 ಇಲಾಖೆಗಳಲ್ಲಿ ಅನುಷ್ಠಾನಗೊಳಿಸುವ ಕುರಿತು 27.08.2016 ಡೌನ್-ಲೋಡ್
38 ಖಜಾನೆ-2ರ  ವೇತನ ಬಿಲ್ಲುಗಳಲ್ಲಿ ಕಡಿತ/ವಸೂಲಾತಿಯ ಕುರಿತು 19.09.2016 ಡೌನ್-ಲೋಡ್
39 ಖಜಾನೆ-2: ಸೇವಾ ಸಂಸ್ಥೆಗಳಿಗೆ (BESCOM)  ಪಾವತಿಸುವ ಕ್ಲೇಂಗಳನ್ನು ಪಾವತಿಸುವ ಕುರಿತು 21.09.2016 ಡೌನ್-ಲೋಡ್
40 ಖಜಾನೆ ಇಲಾಖೆಯ ಜಮೆಗಳನ್ನು ಖಜಾನೆ-2 ರಲ್ಲಿ ನಿರ್ವಹಿಸುವ ಕುರಿತು 27.09.2016 ಡೌನ್-ಲೋಡ್
41 ಖಜಾನೆ-2: ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಗಳ ಕುರಿತು 29.09.2016 ಡೌನ್-ಲೋಡ್
42 ಖಜಾನೆ-2, ಅನುಕಲನ ಹಣಕಾಸು ನಿರ್ವಹಣೆ [IFMS] ಇಲಾಖೆಗಳ ಆರ್ಥಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು: ದಿನಾಂಕ: 01.11.2016 ರಿಂದ ಇನ್ನೂ 27 ಇಲಾಖೆಗಳಲ್ಲಿ ಅನುಷ್ಠಾನಗೊಳಿಸುವ ಕುರಿತು 18.10.2016 ಡೌನ್-ಲೋಡ್
43 ಖಜಾನೆ-2, ಅನುಕಲನ ಹಣಕಾಸು ನಿರ್ವಹಣೆ [IFMS] ಇಲಾಖೆಗಳ ಆರ್ಥಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು: ದಿನಾಂಕ: 01.11.2016 ರಿಂದ ಇನ್ನೂ 27 ಇಲಾಖೆಗಳಲ್ಲಿ ಅನುಷ್ಠಾನಗೊಳಿಸುವ ಕುರಿತು 28.10.2016 ಡೌನ್-ಲೋಡ್
44 ಖಜಾನೆ-2: ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಗಳ ಕುರಿತು 05.11.2016 ಡೌನ್-ಲೋಡ್
45 ಖಜಾನೆ-2ರಲ್ಲಿ ಚೆಕ್ಕುಗಳ ಮೂಲಕ ಪಾವತಿ ಕುರಿತು: ಚೆಕ್ಕುಗಳನ್ನು ಸಂಸ್ಕರಿಸಲು ಬೇಕಾದ ಪೂರ್ವ ಅವಶ್ಯಕತೆಗಳ ಸಿದ್ಧತೆ ಕುರಿತು 10.11.2016 ಡೌನ್-ಲೋಡ್
46 ಖಜಾನೆ-2ರಲ್ಲಿ ದಿನಾಮತ್ಯದ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಬಗ್ಗೆ [Closure of Day end activity] 15.11.2016 ಡೌನ್-ಲೋಡ್
47 ಖಜಾನೆ-2ರಲ್ಲಿ ಅಂಚೆ ಚೀಟಿ [Postage Stamps] ಖರೀದಿಸುವ ಬಿಲ್ಲುಗಳನ್ನು ಪಾವತಿಸುವ ಕುರಿತು 29.11.2016 ಡೌನ್-ಲೋಡ್
48 ಖಜಾನೆ-2ರಲ್ಲಿ ಸೇವಾ ಪಿಂಚಣಿಗಳನ್ನು ಪಾವತಿಸುವ ಕುರಿತು: ನಮೂನೆ ಕೆಟಿಸಿ-45 ರಲ್ಲಿ ಮಾಹಿತಿಯನ್ನು ನಿರ್ವಹಿಸುವ ಬಗ್ಗೆ 20.12.2016 ಡೌನ್-ಲೋಡ್
49 ಖಜಾನೆ ಇಲಾಖೆಯ ಜಮೆಗಳನ್ನು ಖಜಾನೆ-2ರಲ್ಲಿ ನಿರ್ವಹಿಸುವ ಕುರಿತು 29.12.2016 ಡೌನ್-ಲೋಡ್
50 ಮೇಲು ಸಹಿ ಮಾಡುವ ಕರ್ತವ್ಯವನ್ನು ಪ್ರತ್ಯಾಯೋಜಿಸುವ ಕುರಿತು 30.01.2017 ಡೌನ್-ಲೋಡ್
51 ಶಿಕ್ಷಣ ಇಲಾಖೆಯ ಸರ್ಕಾರೇತರ ಶುಲ್ಕಗಳ ಮರು ಭರಣ [Reimbursement] ಮಾಡುವ ಕುರಿತು 09.02.2017 ಡೌನ್-ಲೋಡ್
52 ಜಮೆಗಳನ್ನು ಖಜಾನೆ-2ರಲ್ಲಿ ನಿರ್ವಹಿಸುವ ಕುರಿತು: ಮಾಹಿತಿ ಹಕ್ಕು ಅಧಿನಿಯಮದಡಿ ಸರ್ಕಾರಿ ಇಲಾಖೆಗಳಿಂದ ಜಮೆಗಳು ಹಾಗೂ ಬದಲಿ ಡಿ.ಎಸ್.ಸಿ ಪಡೆಯಲು ಕಟ್ಟುವ ಶುಲಕ್ಗಳನ್ನು ಲೆಕ್ಕ ಶೀರ್ಷಿಕೆಯೊಂದಿಗೆ ಮ್ಯಾಪಿಂಗ್‌ ಮಾಡುವ ಕುರಿತು 16.02.2017 ಡೌನ್-ಲೋಡ್
53 ಖಜಾನೆ-2ರಲ್ಲಿ ಠೇವಣಿ ಖಾತೆಗಳನ್ನು ನಿರ್ವಹಿಸುವ ಕುರಿತು: ಠೇವಣಿ ವಂತಿಗೆ ಕಾಮಗಾರಿಗಳಿಗಾಗಿ ಠೇವಣಿ ಖಾತೆಗಳಿಗೆ ಟಿಟಿಆರ್‌ ಮೂಲಕ ಜಮೆಗಳನ್ನು ಮಾಡುವ ಬಗ್ಗೆ 16.02.2017 ಡೌನ್-ಲೋಡ್
54 ಕಾಮಗಾರಿ/ಸರಬರಾಜು ಸಂಬಂಧದ ಕ್ಲೇಂಗಳನ್ನು ಪಾವತಿಸುವ ಕುರಿತು 15.03.2017 ಡೌನ್-ಲೋಡ್
55 ಖಜಾನೆ-2ರಲ್ಲಿ ರಾಜಸ್ವ ಠೇವಣಿ ಖಾತೆಗಳನ್ನು ನಿರ್ವಹಿಸುವ ಬಗ್ಗೆ: ಠೇವಣಿ ವಂತಿಗೆ ಕಾಮಗಾರಿ ಠೇವಣಿ ಖಾತೆಗಳಿಂದ ಬಿಲ್ಲುಗಳ ಮೂಲಕ ಹಣವನ್ನು ಸೆಳೆಯುವ ಕುರಿತು 22.03.2017 ಡೌನ್-ಲೋಡ್
56 ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಅದರ ಸಹವರ್ತಿ ಬ್ಯಾಂಕ್‌ ಗಳು ವಿಲೀನ ಹೊಂದುತ್ತಿರುವ ಹಿನ್ನೆಲೆಯಲ್ಲಿ, ಇಲಾಖೆಯ ಜಮೆಗಳನ್ನು ಖಜಾನೆ-2ರಲ್ಲಿ ನಿರ್ವಹಿಸುವ ಕುರಿತು 18.04.2017 ಡೌನ್-ಲೋಡ್
57 ಖಜಾನೆ-2: ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು 01.06.2017 ಡೌನ್-ಲೋಡ್
58 ಖಜಾನೆ-2ರಲ್ಲಿ ಹುದ್ದೆ- ಪಾತ್ರಗಳ ಪ್ರತ್ಯಾಯೋಜಿಸುವ ಕುರಿತು 03.06.2017 ಡೌನ್-ಲೋಡ್
59 ಆರ್.ಬಿ.ಡಿ ಸಂಬಂಧಿಸಿದಂತೆ, ಪರಿಶೀಲಿಸಿದ ದೈನಂದಿನವಾರು ಮಾಸಿಕ ತಃಖ್ತೆ [VDMS] ಖಜಾನೆ-2ರಲ್ಲಿ ಚೆಕ್ಕುಗಳೀಗೆ ಪ್ರತ್ಯೇಕವಾಗಿ ನಿರ್ವಹಿಸುವ ಕುರಿತು 12.06.2017 ಡೌನ್-ಲೋಡ್
60 ಖಜಾನೆ-2: ಲೆಕ್ಕಗಳ ಸೃಜನೆ ಹಾಗೂ ಲೆಕ್ಕ ವರದಿಗಳನ್ನು ವೀಕ್ಷಿಸುವ  ಹಾಗೂ ಮುದ್ರಿಸುವ ಕುರಿತು. 05.08.2017 ಡೌನ್-ಲೋಡ್
61 ಖಜಾನೆ-2: ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ವ್ಯವಸ್ಥೆ: ಉಳಿದ 136 ಉಪ ಖಜಾನೆಗಳಿಗೆ ವಿಸ್ತರಿಸುವ ಕುರಿತು 07.08.2017 ಡೌನ್-ಲೋಡ್
62 ಸರ್ಕಾರದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿಗಳು, ಕಾರ್ಪೊರೇಷನ್‌ ಗಳು, ಸೊಸೈಟಿಗಳು, ವಿಶ್ವ ವಿದ್ಯಾನಿಲಯಗಳು ಹಾಗೂ ಇತರೆ ಸ್ವಾಯತ್ತ ಸಂಸ್ಥೆಗಳು, ಬ್ಯಾಂಕುಗಳಲ್ಲಿ ಹಣದ ವ್ಯವಹಾರಗಳನ್ನು ನಡೆಸುವ ಕುರಿತು ಮಾರ್ಗದರ್ಶಿ ಸೂಚನೆಗಳು: ಖಜಾನೆಗಳ ಪಾತ್ರದ ಕುರಿತು 12.09.2017 ಡೌನ್-ಲೋಡ್
63 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು 22.09.2017 ಡೌನ್-ಲೋಡ್
64 ಖಜಾನೆ ಇಲಾಖೆಯ ಜಮೆಗಳನ್ನು ಖಜಾನೆ-2ರಲ್ಲಿ ನಿರ್ವಹಿಸುವ ಕುರಿತು. ಜಮೆಗಳನ್ನು ಖಜಾನೆ-1ರಲ್ಲಿ ಸಂದಾಯ ಮಾಡುವುದನ್ನು ನಿರ್ಬಂಧಿಸುವ ಬಗ್ಗೆ 03.10.2017 ಡೌನ್-ಲೋಡ್
65 ಖಜಾನೆ-2ಕ್ಕೆ ಸಂಬಂಧಿಸಿದ ಎಲ್ಲಾ ಸಂಪರ್ಕ/ಪತ್ರ ವ್ಯವಹಾರಗಳನ್ನು ಅಧಿಕೃತ ಪತ್ರ/ಅಧಿಕೃತ ಮೇಲ್‌ ಗಳ ಮೂಲಕ ನಿರ್ವಹಿಸುವ ಕುರಿತು 06.10.2017 ಡೌನ್-ಲೋಡ್
66 ವಿಫಲವಾದ ಎನ್.‌ ಪಿ.ಎಸ್‌ ಇ-ಪಾವತಿಗಳನ್ನು ಇತ್ಯರ್ಥಪಡಿಸುವ ಕುರಿತು 11.10.2017 ಡೌನ್-ಲೋಡ್
67 ಖಜಾನೆ-2ರಲ್ಲಿ ಪಾವತಿಸಿರುವ ಸಾಮಾಜಿಕ ಭದ್ರತಾ ಪಿಂಚಣಿಗಳಲ್ಲಿ ನಪಾವತಿಯಾಗದೇ ಉಳಿದಿರುವ ಮೊತ್ತವನ್ನು ಹಿಂಪಡೆಯುವ ಕುರಿತು 19.10.2017 ಡೌನ್-ಲೋಡ್
68 ಖಜಾನೆ-2ರಲ್ಲಿ ಅನುಷ್ಠಾನದಲ್ಲಿ, ಖಜಾನೆಗಳಲ್ಲಿ ಅನುಸರಿಬೇಕಾದ ಪ್ರಮುಖಾಂಶಗಳ ಕುರಿತು ಕೈಪಿಡಿಯೊಂದನ್ನು ಹೊರಡಿಸುವ ಬಗ್ಗೆ 23.10.2017 ಡೌನ್-ಲೋಡ್
69 ಖಜಾನೆ-2ರಲ್ಲಿ ಸ್ಥಳೀಯ ಸಂಸ್ಥೆಗಳ ಠೇವಣಿ ಖಾತೆಗಳನ್ನು ನಿರ್ವಹಿಸುವ ಕುರಿತು 02.11.2017 ಡೌನ್-ಲೋಡ್
70 ಖಜಾನೆ-2ರಲ್ಲಿ ಸರ್ಕಾರಕ್ಕೆ ಸೇವೆ ಸಲ್ಲಿಸುವ ಹಾಗೂ ಸರಬರಾಜುದಾರರಿಗೆ [Parties who make supplies and render services to Government] ಪಾವತಿಗಳನ್ನು ನಿರ್ವಹಿಸುವ ಕುರಿತು 08.11.2017 ಡೌನ್-ಲೋಡ್
71 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು 13.12.2017 ಡೌನ್-ಲೋಡ್
72 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು: ಜಿ.ಪಿ.ಓ ಬೆಂಗಳೂರು ಇವರನ್ನು ಸ್ವೀಕರ್ತರನ್ನಾಗಿ ಮ್ಯಾಪಿಂಗ್‌ ಮಾಡುವ ಬಗ್ಗೆ 03.10.2018 ಡೌನ್-ಲೋಡ್
73 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು 10.01.2018 ಡೌನ್-ಲೋಡ್
74 ಖಜಾನೆ-2ರಲ್ಲಿ ಪಾವತಿಯ ಬಿಲ್ಲುಗಳೊಂದಿಗೆ ಬಳಸುವ ವಿವಿಧ ಸಿ.ಟಿ.ಎಸ್‌ ನಮೂನೆಗಳ ವಿವರಗಳ ಕೈಪಿಡಿಯೊಂದನ್ನು ಹೊರಡಿಸುವ ಬಗ್ಗೆ 11.01.2018 ಡೌನ್-ಲೋಡ್
75 ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್‌ 31 ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ 11.01.2018 ಡೌನ್-ಲೋಡ್
76 ಖಜಾಣೆ-2ರ ಪೂರ್ವಭಾಔಇ ಸಿದ್ಧತೆಗಳು, ಚಟುವಟಿಕೆಗಳಿಗಾಗಿ ಬಳಕೆದಾರರಿಂದ/ಡಿಡಿಓರವರಿಂದ ಅನಧಿಕೃತವಾಗಿ ಹಣದ ಬೇಡಿಕೆ ಮಾಡುತ್ತಿರುವ ಬಗೆಗಿನ ದೂರುಗಳ ಕುರಿತು 29.01.2018 ಡೌನ್-ಲೋಡ್
77 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು 20.02.2018 ಡೌನ್-ಲೋಡ್
78 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸರ್ಕಾರೇತರ ಶುಲಕ್‌ ಮರು ಭರಣ [Reimbursement] ಮಾಡುವ ಬಗ್ಗೆ 02.03.2018 ಡೌನ್-ಲೋಡ್
79 ಖಜಾನೆ-2ರಲ್ಲಿ ಠೇವಣಿ ಮಾಡ್ಯೂಲ್‌ ನ್ನು ಅನುಷ್ಠಾನಗೊಳಿಸುವ ಕುರಿತು 09.04.2018 ಡೌನ್-ಲೋಡ್
80 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು 19.04.2018 ಡೌನ್-ಲೋಡ್
81 ಖಜಾನೆ-2ರಲ್ಲಿ ಠೇವಣಿ ಮಾಡ್ಯೂಲ್‌ ನ್ನು ಅನುಷ್ಠಾನಗೊಳಿಸುವ ಕುರಿತು 23.04.2018 ಡೌನ್-ಲೋಡ್
82 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಗಳ ಕುರಿತು: ಬಿಲ್ಲುಗಳಿಗೆ ಮಂಜೂರಾತಿ ಆದೇಶ ಲಗತ್ತಿಸಿರುವ ಕುರಿತು 04.05.2018 ಡೌನ್-ಲೋಡ್
83 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಗಳ ಕುರಿತು: ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ಪಾವತಿಸಲಾಗುತ್ತಿರುವ ಪಾವತಿಗಳನ್ನು ಖಜಾನೆ-2 ರಿಂದ ಪಾವತಿಸುವ ಬಗ್ಗೆ 04.06.2018 ಡೌನ್-ಲೋಡ್
84 ಖಜಾನೆ-2 ಯೋಜನೆಯ ಅನುಷ್ಠಾನ: ಖಜಾನೆ-2 ರಲ್ಲಿ ಅಧಿಕಾರಿ/ಸಿಬ್ಬಂದಿಗಳ ಆಗಮಿಸುವಿಕೆ/ನಿರ್ಗಮಿಸುವಿಕೆ (Check in/Check out) ಪ್ರಕ್ರಿಯೆಗಳ ಕುರಿತು ಸೂಚನೆಗಳು 05.06.2018 ಡೌನ್-ಲೋಡ್
85 ಖಜಾನೆ-2ರಲ್ಲಿ ಠೇವಣಿ ಮಾಡ್ಯೂಲ್‌ ನ್ನು ಅನುಷ್ಠಾನಗೊಳಿಸುವ ಕುರಿತು: ಠೇವಣಿ ಖಾತೆಗಳ ವರ್ಗಾವಣೆ ಬಗ್ಗೆ 23.06.2018 ಡೌನ್-ಲೋಡ್
86 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ಕುರಿತು: ಬೆಂಗಳೂರು ನಗರ ಜಿಲ್ಲಾ ಖಜಾನೆಗೆ ವಿಸ್ತರಿಸುವ ಬಗ್ಗೆ 05.07.2018 ಡೌನ್-ಲೋಡ್
87 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲು [AC Bill] ಗಳಿಗೆ ನಿಗದಿತ ಅವಧಿಯಲ್ಲಿ ಎನ್.ಡಿ.ಸಿ ಬಿಲ್ಲುಗಳನ್ನು ಸಲ್ಲಿಸುವ ಕುರಿತು. ಖಜಾನೆ-2ರಲ್ಲಿ ಗಮನಿಸುವ ಬಗ್ಗೆ 27.07.2018 ಡೌನ್-ಲೋಡ್
88 ಖಜಾನೆ-2ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಾವತಿಸುವ ವ್ಯವಸ್ಥೆ ಕುರಿತು: ಫಲಾನುಭವಿಗಳ ಬ್ಯಾಂಕ್‌/ ಅಂಚೆ ಉಳಿತಾಯ ಖಾತೆ ಮುಖಾಮತರ ಪಾವತಿಸುವ ಬಗ್ಗೆ 27.07.2018 ಡೌನ್-ಲೋಡ್
89 ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು 03.08.2018 ಡೌನ್-ಲೋಡ್
90 ಪಂಚಾಯತ್‌ ರಾಜ್‌ ಸಂಸ್ಥೆ [ಜಿಲ್ಲಾ ಪಂಚಾಯತ್‌ ಹಾಗೂ ತಾಲ್ಲೂಕು ಪಂಚಾಯತ್]‌ ಗಳಲ್ಲಿ ಖಜಾನೆ-2ನ್ನು ಅನುಷ್ಠಾನಗೊಳಿಸುವ ಕುರಿತು 13.08.2018 ಡೌನ್-ಲೋಡ್
91 ವೇತನ ಪರಿಷ್ಕರಣೆ ಹಿನ್ನಲೆಯಲ್ಲಿ ಪ್ರಯಾಣ ಭತ್ಯೆಯ ದರಗಳ ಅರ್ಹತೆ ಕುರಿತು. ಖಜಾನೆ-2ರಲ್ಲಿ ಬಿಲ್ಲುಗಳನ್ನು ತಯಾರಿಸುವ ಬಗ್ಗೆ 21.08.2018 ಡೌನ್-ಲೋಡ್
92 ಖಜಾನೆ-2ರಲ್ಲಿ ಠೇವಣಿ ಮಾಡ್ಯೂಲ್‌ ನ್ನು ಅನುಷ್ಠಾನಗೊಳಿಸುವ ಕುರಿತು: ಠೇವಣಿ ಖಾತೆಗಳ ವರ್ಗಾವಣೆ ಬಗ್ಗೆ 29.08.2018 ಡೌನ್-ಲೋಡ್
93 2018-19ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ [PMKSY] ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಪಾವತಿಸಬೇಕಾದ ಸಹಾಯ ಧನವನ್ನು ಕಂಪನಿ/ಸಂಸ್ಥೆಯವರಿಗೆ ಪಾವತಿಸುವ ಕುರಿತು 01.09.2018 ಡೌನ್-ಲೋಡ್
94 ಜಿ.ಎಸ್.ಟಿ ಯನ್ನು ಟಿ.ಡಿ.ಎಸ್‌ ಮೂಲಕ ಕಡಿತಗೊಳಿಸುವ ಕುರಿತು ಖಜಾನೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡುವ ಕುರಿತು 12.09.2018 ಡೌನ್-ಲೋಡ್
95 ಖಜಾನೆ-2 ಖಜಾನೆ ಲೆಕ್ಕಗಳಲ್ಲಿ ಪಾಲಿಸಬೇಕಾದ ಪ್ರಮುಖ ಅಂಶಗಳು 14.09.2018 ಡೌನ್-ಲೋಡ್
96 ಜಿ.ಎಸ್.ಟಿ ಅಡಿ ರಾಜ್ಯ ಸರ್ಕಾರದ ಡಿಡಿಓ ರವರು ಟಿಡಿಎಸ್‌ ಕಡಿತಗೊಳಿಸುವ ಕುರಿತು ಮಾರ್ಗದರ್ಶಿ ಸೂಚನೆಗಳು 29.09.2018 ಡೌನ್-ಲೋಡ್
97 ಖಜಾನೆ-2 ರಲ್ಲಿ ಕ್ಲೈಂಗಳಿಗೆ ಮಂಜೂರಾತಿ ಆದೇಶದ ಪ್ರತಿಯನ್ನು ಲಗತ್ತಿಸುವ ಕುರಿತು 06.10.2018 ಡೌನ್-ಲೋಡ್
98 ಖಜಾನೆ-2 ರಲ್ಲಿ ಜಮೆಗಳನ್ನು ಚೆಕ್ಕು/ಡಿಡಿ ಗಳ ಮೂಲಕ ಮಾಡುವಾಗ ಬ್ಯಾಮಕುಗಳ ತೀರುವಳಿ ಶುಲ್ಕ [Collective Charges] ಕಡಿತಗೊಳಿಸಿ, ಚಲನ್‌ ಅನ್ನು ಮಾರ್ಪಡಿಸದಿರುವ ಬಗ್ಗೆ 03.01.2018 ಡೌನ್-ಲೋಡ್
99 ಖಜಾನೆ-2: ಪಿ.ಆರ್.‌ ಐ ಚಟುವಟಿಕೆಗಳು, ಚೆಕ್ಕುಗಳ ಮೇಲೆ ಪಾವತಿಗಳ ಪ್ರಾಧಿಕಾರ ಹಾಗೂ ವಿತ್ತಾಧಿಕಾರ ಪ್ರತ್ಯಾಯೋಜನೆ ಕುರಿತಾದ ಸೂಚನೆಗಳು 09.01.2019 ಡೌನ್-ಲೋಡ್
100 ಎ.ಸಿ. ಬಿಲ್ಲುಗಳ ಮೇಲೆ ಸೆಳೆಯಲಾದ ಮೊತ್ತಗಳಿಗೆ ಎನ್.‌ ಡಿ. ಸಿ ಬಿಲ್ಲುಗಳನ್ನು ಮಹಾಲೇಖಪಾಲರಿಗೆ ಸಲ್ಲಿಸದೆ ಇರುವ ಬಗ್ಗೆ 31.12.2018 ಡೌನ್-ಲೋಡ್
101 ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ ಮುಂಗಡ/ಹಿಂತೆಗೆತಗಳು, ಸರ್ಕಾರಿ ವಿಮೆಗಳು ಹಾಗೂ ಸೇವಾಂತ್ಯ ರಜೆ ನಗದೀಕರಣ ಮುಂತಾದವುಗಳನ್ನು ಪಾವತಿಸುವ ಕುರಿತು 25.01.2019 ಡೌನ್-ಲೋಡ್
102 ಜಿಲ್ಲಾ ವಲಯದ ಯೋಜನೆಗಳು ಕಾಮಗಾರಿಗಳಿಗಾಗಿನ ಕ್ಲೈಂ ಗಳನ್ನು ಸ್ವೀಕರ್ತನ ರಸೀದಿಯ ಮೇಲೆ ಪಾವತಿಸುವ ಕುರಿತು 08.03.2019 ಡೌನ್-ಲೋಡ್
103 ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಗಳಿಗೆ ಸಂಬಂಧಿಸಿದಂತೆ ಖಜಾನೆಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು 25.03.2019 ಡೌನ್-ಲೋಡ್
104 ಪಾವತಿಗಳಲ್ಲಿ ಆದಾಯಕರ ಟಿಡಿಎಸ್‌ ಹಿಡಿಯುವ ಕುರಿತು: ಪ್ಯಾನ್‌ ಅನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ 27.03.2019 ಡೌನ್-ಲೋಡ್
105 ಖಜಾನೆ-2ರಲ್ಲಿ ಠೇವಣಿ ಮಾಡ್ಯೂಲ್‌ ನ್ನು ಅನುಷ್ಠಾನಗೊಳಿಸುವ ಕುರಿತು: ಠೇವಣಿ ಖಾತೆಗಳ ವರ್ಗಾವಣೆ ಬಗ್ಗೆ 02.04.2019 ಡೌನ್-ಲೋಡ್
106 ಖಜಾನೆ-2: ಡಿಎಸ್‌ ಸಿ ಗಳನ್ನು ನಿರ್ವಹಿಸುವ ಕುರಿತು ಸೂಚನೆಗಳು 11.04.2019 ಡೌನ್-ಲೋಡ್
107 ಖಜಾನೆ-2: ಕುರಿತಂತೆ, ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಗಳ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಗಳನ್ನು ವಾರ್ಷಿಕ ಕ್ಯಾಲೆಂಡರ್‌ ನಲ್ಲಿ ಅಳವಡಿಸಿಕೊಂಡು ಆಯೋಜಿಸುವ ಬಗ್ಗೆ 15.04.2019 ಡೌನ್-ಲೋಡ್
108 ಖಜಾನೆ-2ರಲ್ಲಿ ಠೇವಣಿ ಮಾಡ್ಯೂಲ್‌ ನ್ನು ಅನುಷ್ಠಾನಗೊಳಿಸುವ ಕುರಿತು: ಠೇವಣಿ ಖಾತೆಗಳನ್ನು [ಏಕ ಸಂದಾಯ] ನಿರ್ವಹಿಸುವ ಕುರಿತು 16.05.2019 ಡೌನ್-ಲೋಡ್
109 ಖಜಾನೆ-2ರಲ್ಲಿ ಠೇವಣಿ ಮಾಡ್ಯೂಲ್‌ ನ್ನು ಅನುಷ್ಠಾನಗೊಳಿಸುವ ಕುರಿತು: ಪುರಸಭಾ ಠೇವಣಿ ಖಾತೆಗಳ ವರ್ಗಾವಣೆ ಬಗ್ಗೆ 29.04.2019 ಡೌನ್-ಲೋಡ್
110 ಖಜಾನೆ-2 ರಲ್ಲಿ ಪುರಸಭಾ ಖಾತೆಗಳನ್ನು ನಿರ್ವಹಿಸುವ ಕುರಿತು 20.05.2019 ಡೌನ್-ಲೋಡ್
111 ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಮೂಲಕ ಪಿಂಚಣಿ ಪಾವತಿಸುವ ಕುರಿತು 21.08.2019 ಡೌನ್-ಲೋಡ್
112 ಖಜಾನೆ ಕೌಂಟರ್‌ ಗಳಲ್ಲಿ ರಾಜ್ಯದ ವಿವಿಧ ರೀತಿಯ ಪಿಂಚಣಿಯನ್ನು ಸಾರ್ವಜನಿಕ ಬ್ಯಾಂಕುಗಳ ಮೂಲಕ ಪಾವತಿಸಲು ಖಜಾನೆ-2 ರಲ್ಲಿ ಸಿದ್ದತೆ ಮಾಡಿಕೊಳ್ಳುವ ಕ್ರಮದ ಬಗ್ಗೆ 20.08.2019 ಡೌನ್-ಲೋಡ್
113 ಖಜಾನೆ-2 ರಡಿ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಲೆಕ್ಕ ಪತ್ರ ನಿರ್ವಹಣೆ ಕುರಿತು 20.09.2019 ಡೌನ್-ಲೋಡ್
114 ಖಜಾನೆ-2ರಲ್ಲಿ ಫಲಾನುಭವಿಗಳ ನಿರ್ವಹಣಾ ವ್ಯವಸ್ಥೆ [Benifical Management System] ಮೂಲಕ ಪಾತಿಗಳನ್ನು ಹಾಗೂ ಡಿಬಿಟಿ  [Direct Benefit Transfer] ಮೂಲಕ ಪಾವತಿಸುವ ಪಾವತಿಗಳ ನಿರ್ವಹಣೆ ಕುರಿತು 17.10.2019 ಡೌನ್-ಲೋಡ್
115 ಖಜಾನೆ-2ರಲ್ಲಿ ರಾಜಸ್ವ ಮರುಪಾವತಿಗಳನ್ನು ನಿರ್ವಹಿಸುವ ಕುರಿತು 25.10.2019 ಡೌನ್-ಲೋಡ್
116 ರಾಜಸ್ವ ಜಮೆಗಳು ಹಾಗೂ ಅವುಗಳ ಪರಿಶೀಲನೆ [Revenue Receipts & their Check] ಮತ್ತು ಸಮನ್ವಯೀಕರಣ [Reconciliation] ಕುರಿತು 18.11.2019 ಡೌನ್-ಲೋಡ್
117 ಕೆಜಿಐಡಿ ಇಲಾಖೆಯ ವಿಮಾ ಪಾವತಿಗಳನ್ನು ಖಜಾನೆ-2ರಲ್ಲಿ ನಿರ್ವಹಿಸುವ ಕುರಿತು 07.01.2020 ಡೌನ್-ಲೋಡ್
118 ಸಾರ್ವಜನಿಕ ಬ್ಯಾಂಕುಗಳ ಮೂಲಕ ಪಿಂಚಣಿ ಪಾವತಿಸುವ ಕುರಿತು 27.01.2020 ಡೌನ್-ಲೋಡ್
119 ರಾಜ್ಯದ ಜಿಲ್ಲಾ/ತಾಲ್ಲೂಕು ಪಂಚಾಯತ್‌ ಗಳ ನಿಧಿ-1 ಮತ್ತು ನಿಧಿ-3 ರಡಿ ಲಭ್ಯವಿರುವ ಅನುದಾನಗಳನ್ನು ಮರು ಮೌಲ್ಯೀಕರಿಸುವ ಬಗ್ಗೆ 06.02.2020 ಡೌನ್-ಲೋಡ್
120 ಖಜಾನೆ-2ರ ಬಿಲ್ಲುಗಳಲ್ಲಿ ವಸೂಲಿ/ಕಡಿತಗೊಳಿಸುವ ಕಡಿತಗಳನ್ನು ಬಾಹ್ಯ ಏಜೆನ್ಸಿಗಳಿಗೆ ಪಾವತಿಸುವ ಕುರಿತು 07.02.2020 ಡೌನ್-ಲೋಡ್
121 ಖಜಾನೆ-2 ಯೋಜನೆಗೆ ಮಾಹಿತಿ ಭದ್ರತೆ ಚಾಲನಾ ಸಮಿತಿ [Information Security Steering Committee-ISSC] ರಚಿಸಿ ಆದೇಶಿಸಿರುವ ಕುರಿತು: ಖಜಾನೆ ಇಲಾಖೆಯ ಅಧಿಕಾರಿಗಳ ಹೊಣೆಗಾರಿಕೆಗಳು 12.02.2020 ಡೌನ್-ಲೋಡ್
122 ವಿವಿಧ ಮಾಸಾಶನಗಳನ್ನು ಸಂಬಂಧಿಸಿದ ಇಲಾಖೆಗಳು ಖಜಾನೆ-2ರ ಬಿ.ಎಂ.ಎಸ್‌ ಮಾಡ್ಯೂಲ್‌ ಮೂಲಕ ಪಾವತಿಸುವ ಕುರಿತು 25.02.2020 ಡೌನ್-ಲೋಡ್
123 ಅನುದಾನಿತ ಸಂಸ್ಥೆಗಳಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಬಿಲ್ಲುಗಳನ್ನು ಖಜಾನೆ-2ರಲ್ಲಿ ಪಾವತಿಸುವ ಕುರಿತು: ಬಾಕಿ ವೇತನ ಬಿಲ್ಲುಗಳನ್ನು ಪಾವತಿಸುವ ಬಗ್ಗೆ 05.03.2020 ಡೌನ್-ಲೋಡ್
124 ನ್ಯಾಯಾಂಗ/ನ್ಯಾಯಾಂಗೇತರ ಹಾಗೂ ಸ್ಥಳೀಯ ನಿಧಿ ಠೇವಣಿ ಖಾತೆಗಳ ಪಾವತಿಗಳನ್ನು ಖಜಾನೆ-2ರಲ್ಲಿ ಇ-ಪಾವತಿ ಮೂಲಕ ನಿರ್ವಹಿಸುವ ಬಗ್ಗೆ ಕಾರ್ಯ ವಿಧಾನದ ಕುರಿತು ಮಾರ್ಗ ಸೂಚಿಗಳು ಹಾಗೂಕಾರ್ಯ ಹರಿವು. 05.03.2020 ಡೌನ್-ಲೋಡ್
125 ಮೇಲು ಸಹಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಕುರಿತು: ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಹಾಯಾನುದಾನ ವೇತನ ಬಿಲ್ಲುಗಳಿಗೆ ಮೇಲು ಸಹಿಯಿಂದ ವಿನಾಯಿತಿ ನೀಡಿರುವ ಬಗ್ಗೆ 16.03.2020 ಡೌನ್-ಲೋಡ್
126 ಖಜಾನೆ-2 ಯೋಜನೆಯ ಅನುಷ್ಠಾನ: ರಾಜಸ್ವ ಜಮೆ ಹಾಗೂ ವೆಚ್ಚಗಳ ಲೆಕ್ಕ ಸಮನ್ವಯೀಕರಣವನ್ನು ಖಜಾನೆ-2ರಲ್ಲಿ ನಿರ್ವಹಿಸುವ ಕುರಿತು 30.04.2020 ಡೌನ್-ಲೋಡ್
127 ಖಜಾನೆ-2ರಲ್ಲಿ ಆರ್.ಬಿ.ಡಿ DMS/VDMS ಗಳನ್ನು ಖಜಾನೆ ಗಣಕಜಾಲ ನಿರ್ವಹಣಾ ಕೇಮದ್ರಕ್ಕೆ ಕಳುಹಿಸಿಕೊಡುವ ಕುರಿತು 10.07.2020 ಡೌನ್-ಲೋಡ್
128 ಖಜಾನೆ-2ರ ಅನುಷ್ಠಾನದ ಕುರಿತು: ಎರಡನೇ ಹಂತದ ಮಾಡ್ಯೂಲ್‌ ಗಳ ಪ್ರಾಯೋಗಿಕ [Pilot] ಅನುಷ್ಠಾನದ ಬಗ್ಗೆ 11.09.2020 ಡೌನ್-ಲೋಡ್
129 ರಾಜ್ಯ ಸಹಾಯಾನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರಿಗೆ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳ ಲೆಕ್ಕ ಶೀರ್ಷಿಕೆ ಕುರಿತು 29.10.2020 ಡೌನ್-ಲೋಡ್
130 ಖಜಾನೆ-2 ಅಪ್ಲಿಕೇಷನ್‌ ಅನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಸಂಪರ್ಕಿಸಲು ಕ್ರಮ ಕೈಗೊಳ್ಳುವ ಕುರಿತು 07.12.2020 ಡೌನ್-ಲೋಡ್
131 ಖಜಾನೆಗಳಲ್ಲಿ ಅಭಿಲೇಖಗಳನ್ನು ಸಂರಕ್ಷಿಸುವ ಕುರಿತು 21.01.2021 ಡೌನ್-ಲೋಡ್
132 ಖಜಾನೆ-2ರಲ್ಲಿ ಕ್ಲೈಂ ಗಳಿಗೆ ಮಂಜೂರಾತಿ ಆದೇಶದ ಪ್ರತಿಯನ್ನು ಲಗತ್ತಿಸುವ ಕುರಿತು 18.01.2021 ಡೌನ್-ಲೋಡ್
133 ಖಜಾನೆ-2ರ ಬಳಕೆದಾರರು ಡಿ.ಎಸ್.ಸಿ ಗಳನ್ನು ಸಂಗ್ರಹಿಸಲು/ನವೀಕರಿಸುವ ಕುರಿತು ಪರಿಷ್ಕೃತ ಸೂಚನೆಗಳು 19.01.2021 ಡೌನ್-ಲೋಡ್
134 ಖಜಾನೆ-2ರಲ್ಲಿ ಹುದ್ದೆಗಳ ಪ್ರತ್ಯಾಯೋಜನೆ 02.03.2021 ಡೌನ್-ಲೋಡ್
135 ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್‌ 31 ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ. ಆರ್.ಬಿ.ಐ ಇ-ಪಾವತಿ ಕಡತಗಳನ್ನು ಕಳುಹಿಸಲು ಗಡವು ಸಮಯದ ಕುರಿತು 02.03.2021 ಡೌನ್-ಲೋಡ್
136 ಖಜಾನೆ-2ರ ಮೂಲಕ ಸ್ವೀಕರ್ತರು [Recipients] ತಮ್ಮ ಬ್ಯಾಂಕ್‌ ಖಾತೆಗಳಲ್ಲಿ ಸ್ವೀಕರಿಸುವ ಜಮೆಗಳ ಮೂಲವನ್ನು ತಿಳಿಯುವ ಕುರಿತು 02.03.2021 ಡೌನ್-ಲೋಡ್
137 ಖಜಾನೆ-2: ದಾಸ್ತಾನು ಮತ್ತು ಭದ್ರ ಕೊಠಡಿ [Inventory & Strong Room] ಮಾಡ್ಯೂಲ್‌ ಅನ್ನು ಅನುಷ್ಠಾನಗೊಳಿಸುವ ಕುರಿತು 11.10.2021 ಡೌನ್-ಲೋಡ್
138 ರಿಸರ್ವ ಬ್ಯಾಂಕ್‌ ಡೆಪಾಸಿಟ್‌ (Reserve Bank Deposit-RBD) ಸಂಬಂಧಿಸಿದಂತೆ ಖಜಾನೆಗಳಿಂದ ಪರಿಶೀಲಿತ ದೈನಂದಿನವಾರು ಮಾಸಿಕ ತಃಖ್ತೆ (Verified Daily Monthly Statement) ಕುರಿತು 11.11.2021 ಡೌನ್-ಲೋಡ್
139 ಖಜಾನೆ-2ರಲ್ಲಿ ಖಜಾನೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಾಗಿನ್‌ ಆಗುವುದನ್ನು ಹಾಜರಾತಿಯಲ್ಲಿ ಪರಿಗಣಿಸುವ ಕುರಿತು 19.11.2021 ಡೌನ್-ಲೋಡ್
140 ಇಲಾಖಾ ವೆಚ್ಚಗಳ ಲೆಕ್ಕಗಳನ್ನು ಖಜಾನೆ-2ರಲ್ಲಿ ಸಮನ್ವಯೀಕರಿಸುವ ಕುರಿತು 26.11.2021 ಡೌನ್-ಲೋಡ್
141 ಸ್ಥಳೀಯ ಸಂಸ್ಥೆಗಳ ಪಿಂಚಣಿ/ಕುಟುಂಬ ಪಿಂಚಣಿ ದಾಖಲೆ ನಿರ್ವಹಣೆ ಹಾಗೂ ಪಾವತಿಗಳ ಸಂಬಂಧ ಖಜಾನಧಿಕಾರಿಗಳು ಅನುಸರಿಸಬೇಕಾದ ಕ್ರಮದ ಕುರಿತು 14.12.2021 ಡೌನ್-ಲೋಡ್
142 ಯೋಜನೆಗಳಿಗೆ ಸಂಬಂದಿಸಿದಂತೆ, ಬ್ಯಾಂಕ್‌ ಖಾತೆಯಲ್ಲಿ ಇರುವ ಬಡ್ಡಿ ಮೊತ್ತವನ್ನು ಜಮೆ ಮಾಡುವ ಬಗ್ಗೆ: ಖಜಾನೆ-2ರಲ್ಲಿ ಜಮೆ ಮಾಡಲು ಮ್ಯಾಪಿಂಗ್‌ ಮಾಡುವ ಕುರಿತು 26.11.2021 ಡೌನ್-ಲೋಡ್
143  ಖಜಾನೆ2 ರಲ್ಲಿ ಡಿಡಿಓ ಬಳಕೆದಾರರಿಂದ ಸಮಸ್ಯೆಗಳ ಕುರಿತು ದಾಖಲಾಗುವ ಟಿಕೇಟ್ ಗಳನ್ನು ಇತ್ಯಾರ್ಥಪಡಿಸಲು ಪರಿಷ್ಕ್ರುತ ಮಾರ್ಗಸೂಚಿಗಳು  07.02.2022 ಡೌನ್-ಲೋಡ್
144  ಖಜಾನೆ 2ರಲ್ಲಿ ಪಾತ್ರದಲ್ಲಿ ನಿಯೊಜನೆ ಕುರಿತು  10.02.2022 ಡೌನ್-ಲೋಡ್
145  ಭದ್ರಕೋಠಡಿಯ ಜೋದಿ ಬೀಗದ ಕೈ ಹಾಗೂ ಮಾಸ್ಟರ್‌ ಬೀಗದ ಕೈಗಳನ್ನು ಜೋಡಿ ಬೀಗದ ಅಧಿಕಾರಿಗಳ ಸುಪರ್ದಿನಲ್ಲಿಟ್ಟುಕೊಳ್ಳುವ ಕುರಿತು.  28.02.2022 ಡೌನ್-ಲೋಡ್
146  ಖಜಾನೆಗಳಲ್ಲಿ ವರ್ಷಾಂತ್ಯಾದ ಬಿಲ್ಲುಗಳನ್ನು ಮಾರ್ಚ್‌ 31 ರಂದೇ ತೇರ್ಣಗೊಳಿಸುವ ಬಗ್ಗೆ  02.03.2022 ಡೌನ್-ಲೋಡ್
147 ಖಜಾನೆ ೨ ರಲ್ಲಿ ವೇತನ ಮತ್ತು ಭತ್ಯೆಗಳ ಬಾಕಿಯನ್ನು ಸೆಳೆಯುವ ಕುರಿತು.  11.03.2022 ಡೌನ್-ಲೋಡ್
148 ಕೆಂದ್ರ ಪರಸ್ಕೃತ ಯೋಜನೆಯಡಿ ಖಜಾನೆ-2 ರಿಂದ SNA ಖಾತೆಗಳಿಗೆ ಹಣ ವರ್ಗಾಯಿಸಲು ಸ್ವೀಕರ್ತನ ಐಡಿ ವಿಧ 34 ನ್ನು ಸೃಜಿಸಿರುವ ಕುರಿತು.  04.04.2022 ಡೌನ್-ಲೋಡ್
149

ಖಜಾನೆ ಭದ್ರಕೋಠಡಿ ಸುರಕ್ಷತಾ ಅಭಿರಕ್ಷೆಯಲ್ಲಿರುವ ಮೌಲ್ಯಯುಕ್ತ ವಸ್ತುಗಳು: ಅಪವರ್ಗಿಕರಣವನ್ನು ಸರಿಪಡಿಸುವ ಕುರಿತು

08.02.2022 ಡೌನ್-ಲೋಡ್
150  ಜೀವ ವಿಮಾ ನಿಗಮದ ಪಾವತಿಗಳನ್ನು ಕೇಂದ್ರೀಕೃತವಾಗಿ ಪಾವತಿಸುವ ಕುರಿತು  30.04.2022 ಡೌನ್-ಲೋಡ್
151  ಖಜಾನೆ-2ರಲ್ಲಿ ಪಿಂಚಣಿ ಮಾಡ್ಯೂಲ್ಅನ್ನು ಅನುಷ್ಠಾನಗೊಳಿಸುವ ಕುರಿತು: ಪ್ರಥಮ ಪಿಂಚಣಿ/ ಡಿಸಿಆರ್ಜಿ/ ಪರಿವರ್ತಿತ ಪಿಂಚಣಿಯನ್ನು ಪಾವತಿಸುವ ಕುರಿತು.  08.07.2022 ಡೌನ್-ಲೋಡ್
152  8658 ಅಮಾನತ್ತು ಲೆಕ್ಕಶೀರ್ಷಿಕೆಯಡಿ ಲೆಕ್ಕವಾಗಿ ಪುನಃ ಸೆಳೆಯದೇ ಇರುವ ವಿಫಲ ಇ-ಪಾವತಿಗಳ ಮೊತ್ತವನ್ನು ಹೊಂದಾಣಿಕೆ ಮಾಡುವ ಬಗ್ಗೆ  25.07.2022 ಡೌನ್-ಲೋಡ್
153  ಸಾಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ, ನಾಮನಿರ್ದೆಶನ ಹಾಗೂ ಅಂತಿಮ ಕ್ಲೆಮುಗಳನ್ನು ಆನ್‌ ಲೈನ್‌ ಮೂಲಕ ಸ್ವೀಕರಿಸುವ ಮತ್ತು ವಿಲೆವಾರಿ ಮಾಡುವ ಬಗ್ಗೆ.  27.07.2022 ಡೌನ್-ಲೋಡ್
154

ಖಜಾನೆ 2: ದಾಸ್ತಾನು ಮತ್ತು ಭದ್ರಕೋಠಡಿ (Inventory & Strong Room) ಮಾಡ್ಯೂಲ್ ಅನ್ನು ಅನುಷ್ಠಾನಗೊಳಿಸುವ ಕುರಿತು

 
12.09.2022 ಡೌನ್-ಲೋಡ್
155

ಸಾದಿಲ್ವಾರು ಮುಂತಾದ ಕಚೇರಿಗಳ ನಗದು ವಹಿವಾಟುಗಳನ್ನು ನಡೆಸಲು ಡಿಡಿಓರವರು ಪೂರ್ವಪಾವತಿಸಿದ ಕಾರ್ಡ್ (Pre-paid Cards) ಗಳನ್ನು ಬಳಸುವ ಕುರಿತು.

15.10.2022 ಡೌನ್-ಲೋಡ್
156

ಸರ್ಕಾರದ ಯೋಜನೆಗಾಗಿ ಬಿಡುಗಡೆಯಾಗುವ ಅನುದಾನವನ್ನು ಪಿಡಿ ಖಾತೆ ಅಥವಾ ಬ್ಯಾಂಕ್‌ ಗೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಸ್ಪಷ್ಟ ಅನುಮತಿ ಪಡೆಯುವ ಕುರಿತು

14.12.2022 ಡೌನ್-ಲೋಡ್
157

ಖಜಾನೆ 2 ರಲ್ಲಿ ಸ್ವೀಕರ್ತರ ವಿವರಗಳ ಪರಿಷ್ಕರಣೆಯನ್ನು ಸ್ಥಗಿತಗೊಳಿಸುವ ಕುರಿತು

 30.01.2023 ಡೌನ್-ಲೋಡ್
158

ಖಜಾನೆ 2 ರಲ್ಲಿ ಪಾತ್ರಗಳ ಪ್ರತ್ಯಾಯೋಜನೆ ಕುರಿತು

 31.01.2023  ಡೌನ್-ಲೋಡ್
159

ಕೇಂದ್ರ ಪುರಸ್ಕೃತ ಯೋಜನೆಗಳ ವೆಚ್ಚಗಳನ್ನು KII PFMS ಮಾಡ್ಯೂಲ್ ಹಾಗೂ SNA ಖಾತೆಗಳ ಮೂಲಕ ನಿರ್ವಹಿಸುವ ಕುರಿತು

 31.01.2023  ಡೌನ್-ಲೋಡ್
160

ಸುತ್ತೋಲೆ-160 ಕೇಂದ್ರ ಪುರಸ್ಕೃತ ಯೋಜನೆಗಳ ವೆಚ್ಚಗಳನ್ನು KII PFMS ಮಾಡ್ಯೂಲ್ ಹಾಗೂ SNA ಖಾತೆಗಳ ಮೂಲಕ ನಿರ್ವಹಿಸುವ ಕುರಿತು

31.01.2023 ಡೌನ್-ಲೋಡ್
161 ಖಜಾನೆ 2 ರಲ್ಲಿ ನ್ಯಾಯಾಂಗ ಠೇವಣೆಗಳನ್ನು ವ್ಯಪಗತಗೊಳಿಸುವ ಹಾಗೂ ವ್ಯಪಗತಗೊಂಡ ಶಿಲ್ಕುಗಳನ್ನು ಖಜಾನೆ ಲೆಕ್ಕಗಳಲ್ಲಿ ಕಡಿತಗೊಳಿಸುವ ಕುರಿತು 07.01.2023 ಡೌನ್-ಲೋಡ್
162 ಖಜಾನೆ ೨ ರಲ್ಲಿ ರಾಜಸ್ವ ಠೇವಣೆಗಳನ್ನು  ವ್ಯಪಗತಗೊಳಿಸುವ ಹಾಗೂ ವ್ಯಪಗತಗೊಂಡ ಶಿಲ್ಕುಗಳನ್ನು ಪರುಪಾವತಿಸುವ ಪ್ರಕ್ರಿಯೆಗಳ ಕುರಿತು 09.01.2023 ಡೌನ್-ಲೋಡ್
163

ಸುತ್ತೋಲೆ-163 ಖಾಜನೆ ೨ ರ ವ್ಯವಸ್ಥೆಯಲ್ಲಿ ದಾನಾದೇಶಗಳ ಮೂಲಕ ಪಾವತಿಗಳ ಸಂಬಂಧ ಪಾವತಿ ಸ್ಕ್ರೋಲ್ ಗಳನ್ನು ಏಜನ್ಸಿ ಬ್ಯಾಂಕ್ ಗಳಿಂದ ಪಡೆದು ಸಮನ್ವಯ ಮಾಡಿಕೊಳ್ಳುವ ಕುರಿತು

06.02.2023 ಡೌನ್-ಲೋಡ್
164

ಸುತ್ತೋಲೆ-164 ಖಜಾನೆ ಇಲಾಖೆಯ ಸಿಬ್ಬಂದಿ/ಅಧಿಕಾರಿಗಳ ಮಾಸಿಕ ವೇತನಗಳನ್ನು ನಿಗದಿತವಾಗಿ ಸೆಳೆದು ಪಾವತಿಸುವ ಕುರಿತು

17.02.2023 ಡೌನ್-ಲೋಡ್
165

ಸುತ್ತೋಲೆ-165 ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31 ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ ಆರ್ ಬಿ ಐಗೆ ಇ-ಪಾವತಿ ಕಡತಗಳನ್ನು ಕಳುಹಿಸಲು ಗಡುವನ್ನು ನಿಗದಿಪಡಿಸುವ ಬಗ್ಗೆ

17.03.2023 ಡೌನ್-ಲೋಡ್
166

ಸುತ್ತೋಲೆ-166 ಖಜಾನೆ ವಹಿವಾಟುಗಳಿಗೆ ಸಂಬಂಧಿಸಿದಂತೆ ಖಜಾನೆ ಆಯುಕ್ತಾಲಯಕ್ಕೆ ಹೆಚ್ಚಿನ ಸಂಖ್ಯೆಯ ಡಿ.ಡಿ.ಓ ಕಚೇರಿಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭೇಟಿ ನೀಡುತ್ತಿರುವ ಕುರಿತು

 18.03.2023  ಡೌನ್-ಲೋಡ್
167

ಸುತ್ತೋಲೆ-167 ಇಲಾಖಾಧಿಕಾರಿಗಳು ನಗದು ಪೆಟ್ಟಿಗೆ ಮತ್ತು ಇತರೆ ಮೌಲ್ಯ ವಸ್ತುಗಳನ್ನು ಸಂರಕ್ಷಿಸಲು ಖಜಾನೆಗಳ ಭದ್ರ ಕೊಠಡಿಗಳಲ್ಲಿ ಅಭಿರಕ್ಷೆಯಲ್ಲಿ ಇಡುವ ಕುರಿತು

 12.04.2023  ಡೌನ್-ಲೋಡ್
168

ಸುತ್ತೋಲೆ-168 ಖಜಾನೆ ಇಲಾಖೆಯ ಬಳಕೆದಾರರು ಖಜಾನೆ ೨ ಲಾಗಿನ್ ಆಗುವ ಕುರಿತು

 27.06.2023 ಡೌನ್-ಲೋಡ್
169

ಸುತ್ತೋಲೆ-169 ಮೇಲುಸಹಿ ಅಧಿಕಾರವನ್ನು ವಿಭಾಗೀಯ ಮತ್ತು ಜಿಲ್ಲಾ ಕೇಂದ್ರದ ಖಜಾನೆಗಳ ಮುಖ್ಯಸ್ಥರಿಗೆ ನೀಡುವ ಬಗ್ಗೆ

 28.06.2023  ಡೌನ್-ಲೋಡ್
 

ಸುತ್ತೋಲೆ-ಪ್ರಭಾರ ವ್ಯವಸ್ಥೆ ಹಾಗೂ ಪ್ರಭಾರ ಭತ್ಯೆಯನ್ನು ಮಂಜೂರು ಮಾಡುವ ಕುರಿತು

 03.08.2023  ಡೌನ್-ಲೋಡ್
170

ಸುತ್ತೋಲೆ-170 ಹೆಚ್ ಆರ್ ಎಂ ಎಸ್ ಮತ್ತು ಖಜಾನೆ-೨ ರಲ್ಲಿ ವೇತನ ಬಿಲ್ಲು ಹಾಗೂ ವೇತನಗಳಲ್ಲಿನ ಕಡಿತ/ ವಸೂಲಾತಿಗಳ ಸಂಬಂಧಿಸಿದಂತೆ ಭೌತಿಕ / ಷೆಡ್ಯೂಲ್ ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸುವ ಕುರಿತು

30.08.2023  ಡೌನ್-ಲೋಡ್
171

ಖಜಾನೆಗಳಲ್ಲಿ ವಹಿಗಳು ಹಾಗೂ ನಮೂನೆಗಳನ್ನು ನಿರ್ವಹಿಸುವ ಕುರಿತು

 03.10.2023 ಡೌನ್-ಲೋಡ್
172

ಇ-ತ್ಯಾಜ್ಯ ವಿಲೇವಾರಿ ಮುಂಚೆ ಹಾರ್ಡ್ ಡಿಸ್ಕ್ ಗಳಲ್ಲಿರುವ ಡಾಟಾವನ್ನು ಶಾಶ್ವತ ಮತ್ತು ಸುರಕ್ಷಿತವಾಗಿ ಅಳಿಸುವ ಕುರಿತು

 12.12.2023 ಡೌನ್-ಲೋಡ್
173

ಖಜಾನೆಗಳಲ್ಲಿ ನೆಟವರ್ಕ್ ಸ್ವಿಚ್ ಗಳನ್ನು ನಿರ್ವಹಿಸುವ ಕುರಿತು

13.12.2023  ಡೌನ್-ಲೋಡ್ 
174

ಸುತ್ತೋಲೆ-174 ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31 ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಕುರಿತು

19.01.2024 ಡೌನ್-ಲೋಡ್
 175 ಸುತ್ತೋಲೆ-175 ಬಿಲ್ಲುಗಳನ್ನು ಸೆಳೆದು ಬ್ಯಾಂಕ್ ಅಥವಾ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಮೊತ್ತವನ್ನು ಜಮೆ ಮಾಡಲು ಆರ್ಥಿಕ ಇಲಾಖೆಯ ಲಿಖಿತ ಅನುಮತಿ ಕುರಿತು  23.01.2024 ಡೌನ್-ಲೋಡ್
176

ಸುತ್ತೋಲೆ-176 ಅನುಪಯುಕ್ತ ಧನಾದೇಶಗಳನ್ನು ಪರಿಸರ ಸ್ನೇಹಿ ವಿಧಾನದಲ್ಲಿ ಶ್ರೇಡರ್ ಗಳನ್ನು (shredder) ಬಳಸಿ ನಾಶಪಡಿಸುವ ಕುರಿತು

27.02.2024  ಡೌನ್-ಲೋಡ್
177

ಸುತ್ತೋಲೆ-177 ರಾಜ್ಯದ ಖಜಾನೆಗಳ ದಾಸ್ತಾನಿನಲ್ಲಿರುವ ಅನುಪಯುಕ್ತ ಟೋಕನ್ ಪುಸ್ತಕಗಳನ್ನು (ನಮೂನೆ ಕೆಟಿಸಿ 65 ಹಾಗೂ ಕೆಟಿಸಿ 65 ಎ) ವಿಲೇ ಮಾಡುವ ಕುರಿತು

22.03.2024 ಡೌನ್-ಲೋಡ್
178 ಸುತ್ತೋಲೆ-178 ಖಜಾನೆಗಳ ಭದ್ರತಾ ಕೊಠಡಿಗಳಲ್ಲಿ ಗೌಪ್ಯ ಸಾಮಗ್ರಿಗಳನ್ನು ಅಭಿರಕ್ಷಿಸಿ ವಿತರಿಸುವ ಕುರಿತು 27.03.2024 ಡೌನ್-ಲೋಡ್
179 ಸುತ್ತೋಲೆ-179 ಕರ್ನಾಟಕ ಸರ್ಕಾರಿ ಜೀವ ವಿಮೆ ವೇತನ ಬಿಲ್ಲುಗಳಲ್ಲಿ ಕಡ್ಡಾಯ ಜೀವ ವಿಮೆ ಕಂತುಗಳನ್ನು ಕಡಿತಗೊಳಿಸುವ ಕುರಿತು 16.04.2024  ಡೌನ್-ಲೋಡ್
180 ಖಜಾನೆ 2ರಲ್ಲಿ, ಸಹಾಯಾನುದಾನ ಪಾವತಿಗಳಿಗೆ ಸಂಬಂಧಿಸಿದಂತೆ ಬಳಕೆ ಪ್ರಮಾಣ  ಪತ್ರವನ್ನು (Utilisation Certificate) ಸೃಜಿಸುವ ಕುರಿತು 26.07.2024 ಡೌನ್-ಲೋಡ್