ಸರ್ಕಾರದ ಆದೇಶಸಂಖ್ಯೆ | ಆದೇಶದ ದಿನಾಂಕ | ವಿಷಯ | ಗಾತ್ರ (ಎಂ.ಬಿ. ಗಳಲ್ಲಿ) | ಡೌನ್ಲೋಡ್ |
ಆಇ 06 ಎಸ್ ಆರ್ ಎ 2024 | 07-06-2024 | ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ವಿದೇಶ ಪ್ರವಾಸ ಮಾಡಿದ್ದಲ್ಲಿ ಟಿ.ಎ/ಡಿ.ಎ ನೀಡುವ ಬಗ್ಗೆ. | 2.09 | ವೀಕ್ಷಿಸಿ |
ಆಇ 14 ಸೇನಿಸೇ 2022 | 19-08-2023 | ಪ್ರಭಾರ ಭತ್ಯೆ ಮಂಜೂರಾತಿ ಬಗ್ಗೆ ಸ್ಪಷ್ಟೀಕರಣ | 2.28 | ವೀಕ್ಷಿಸಿ |
ಆಇ 4 ಸೇನಿಸೇ 2023 | 27-06-2023 | ಸರ್ಕಾರಿ ನೌಕರರಿಗೆ ತಪ್ಪಾಗಿ ಹೆಚ್ಚುವರಿಯಾಗಿ ಪಾವತಿಸಲಾದ ವೇತನ ಮತ್ತು ಭತ್ಯೆಗಳನ್ನು ಮರುಪಾವತಿಸಿಕೊಳ್ಳುವ ಬಗ್ಗೆ. | 3.33 | ವೀಕ್ಷಿಸಿ |
ಆಇ 14ಸೇನಿಸೇ 2021 | 23-09-2022 | ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪ್ರಭಾರ ಭತ್ಯೆ ದರವನ್ನು ಪರಿಷ್ಕರಿಸುವ ಕುರಿತು. | 2.17 | ವೀಕ್ಷಿಸಿ |
ಆಇ 30 ಎಸ್ ಆರ್ ಪಿ 2022 | 26-08-2022 | ಘನವೆತ್ತ ರಾಜ್ಯಪಾಲರ ಸಚಿವಾಲಯದ ಅಧಿಕಾರಿ/ನೌಕರರಿಗೆ ಸಮವಸ್ತ್ರ ಭತ್ಯೆಗಳ ಪರಿಷ್ಕರಣೆ ಕುರಿತು. | 0.44 | ವೀಕ್ಷಿಸಿ |
ಆಇ 18 ಎಸ್ ಆರ್ ಪಿ 2020 | 05-08-2022 | ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 2018ರಡಿಯಲ್ಲಿ ಇಲಾಖಾವಾರು ಅನುಸೂಚಿಯನ್ನು ಹೊರಡಿಸುವ ಕುರಿತು-ನೆನಪೋಲೆ | 0.18 | ವೀಕ್ಷಿಸಿ |
ಆಇ 8 ಮಕಮು 2021 | 14-12-2021 | ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ. | 0.17 | ವೀಕ್ಷಿಸಿ |
ಆಇ 06 ಎಸ್.ಆರ್.ಎ 2020 | 11-12-2020 | ಕರ್ನಾಟಕ ನಾಗರೀಕ ಸೇವಾ ನಿಯಮ 213 ಮತ್ತು 214ರ ತಿದ್ದುಪಡಿ | 0.22 | ವೀಕ್ಷಿಸಿ |
ಆಇ 05 ಎಸ್.ಆರ್.ಎ 2020 | 22-07-2020 | ಕರ್ನಾಟಕ ನಾಗರೀಕ ಸೇವಾ ನಿಯಮದ ಪರಿಶಿಷ್ಟ-1 ರ ತಿದ್ದುಪಡಿ | 0.23 | ವೀಕ್ಷಿಸಿ |
ಆಇ 13 ಎಸ್ ಆರ್ ಪಿ 2020 | 11-08-2020 | ಕಾಲಿಕ ವೇತನ ಶ್ರೇಣಿಯಲ್ಲಿ ಗರಷ್ಠ ವೇತನ ಹಂತವನ್ನು ತಲುಪಿದ ರಾಜ್ಯ ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ. | 1.63 | ವೀಕ್ಷಿಸಿ |
ಆಇ 05 (ಇ) ಸೇನಿಸೇ 2019 | 25-11-2019 | ಪ್ರಭಾರ ಭತ್ಯೆಯ ಪರಿಷ್ಕೃತ ದರಗಳು ಜಾರಿಗೊಳ್ಳುವ ದಿನಾಂಕದ ನಿರ್ಧರಣೆ ಕುರಿತಂತೆ ಸ್ಪಷ್ಟೀಕರಣ | 0.62 | ವೀಕ್ಷಿಸಿ |
ಆಇ 18 ಎಸ್ ಆರ್ ಪಿ 2019 | 04-11-2019 | ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಕಾರಾಗೃಹ ಇಲಾಖೆಗಳಲ್ಲಿನ ನಿರ್ದಿಷ್ಟ ವೃಂದಗಳಿಗೆ ಕಷ್ಟ ಪರಿಹಾರ ಭತ್ಯೆಯನ್ನು ಮಂಜೂರು ಮಾಡುವ ಕುರಿತು. | 0.95 | ವೀಕ್ಷಿಸಿ |
ಆಇ 6 ಎಸ್ ಆರ್ ಪಿ 2019 | 18-10-2019 | ಪೊಲೀಸ್ ಸಿಬ್ಬಂದಿಗಳ ಕಷ್ಟ ಪರಿಹಾರ ಭತ್ಯೆಯನ್ನು ಪರಿಷ್ಕರಿಸುವ ಹಾಗೂ ವಿಶೇಷ ಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ. | 1.25 | ವೀಕ್ಷಿಸಿ |
ಅಇ 1 (ಇ) ಸೇನಿಸೇ 2019 | 16-07-2019 | ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1985ರ ಅನುಬಂಧ-ಬಿ ರಲ್ಲಿನ ಕ್ರೀಡಾ ಕೂಟಗಳ ಪಟ್ಟಿಯ ಜೊತೆಗೆ "ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ " ಸೇರಿಸುವ ಬಗ್ಗೆ | 1.73 | ವೀಕ್ಷಿಸಿ |
ಆ.ಇ 9 ಎಸ್.ಅರ್.ಪಿ 2019 | 16-07-2019 | ಪೊಲೀಸ್ ಇಲಾಖೆಯ ಕೆಲವೊಂದು ವರ್ಗದ ಹುದ್ದೆಗಳ ವೇತನ ಶ್ರೇಣಿಯನ್ನು ಮೇಲ್ದಜಗೇರಿಸುವ ಬಗ್ಗೆ- 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು | 3.71 | ವೀಕ್ಷಿಸಿ |
ಆ.ಇ 6 ಎಸ್.ಅರ್.ಪಿ 2019 | 19-06-2019 | ಪೊಲೀಸ್ ಇಲಾಖೆಯ ಪೋಲೀಸ್ ಪೇದೆಗಳಿಗೆ ಮಂಜೂರು ಮಾಡಿರುವ ಕಷ್ಟ ಪರಿಹಾರ ಭತ್ಯೆಯನ್ನು(Hardship Allowance) ಪರಿಷ್ಕರಿಸುವ ಬಗ್ಗೆ. | 1.01 | ವೀಕ್ಷಿಸಿ |
ಆಇ 08 ಎಸ್ ಆರ್ ಎಸ್ 2018 | 30-04-2019 | ಪ್ರಭಾರ ಭತ್ಯೆ ದರಗಳ ಪರಿಷ್ಕರಣೆಯ ಕುರಿತು | 0.85 | ವೀಕ್ಷಿಸಿ |
ಆಇ 08 ಸೇನಿಸೇ 2018 | 06-10-2018 | ಪ್ರಭಾರ ಭತ್ಯೆ ಮಂಜೂರಾತಿ ಬಗ್ಗೆ ಸಪ್ಷೀಕರಣ | 0.17 | ವೀಕ್ಷಿಸಿ |
ಅಇ 04 ಸನತಿ 2018 | 16-10-2018 | ಸರ್ಕಾರಿ ಆದೇಶ ಸಂಖ್ಯೆ ಅಇ 04 ಸನತಿ 2018- ದಿನಾಂಕ 03-08-2018 ಕ್ಕೆ ತಿದ್ದುಪಡಿ | 1.80 | ವೀಕ್ಷಿಸಿ |
ಅಇ 25 ಎಸ್ ಆರ್ ಪಿ 2018 | 20-10-2018 | ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಸರ್ಕಾರಿ/ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಶಿಕ್ಷಕರುಗಳಿಗೆ 2012ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾಗಿದ್ದ ಆಯ್ಕೆ ಕಾಲಿಕ ವೇತನ ಶ್ರೇಣಿ ರೂ.25300-46500ಕ್ಕೆ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಆಯ್ಕೆಕಾಲಿಕ ವೇತನ ಶ್ರೇಣಿಯನ್ನು ನಿಗದಿಪಡಿಸುವ ಬಗ್ಗೆ. | 2.05 | ವೀಕ್ಷಿಸಿ |
ಅಇ 28 ಎಸ್ ಆರ್ ಪಿ 2018 | 20-10-2018 | ರಾಜ್ಯ ಸರ್ಕಾರಿ/ಅನುದಾನಿತ ಪ್ರೌಢ ಶಾಲಾ ಶಿಕ್ಷಕರುಗಳು/ಮುಖ್ಯ ಶಿಕ್ಷಕರುಗಳು ಮತ್ತು ಸರ್ಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವ ಕುರಿತು. | 2.12 | ವೀಕ್ಷಿಸಿ |
ಅಇ 09 ಸನತಿ 2018 | 05-11-2018 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247-ಎ ರ ಸೌಲಭ್ಯವನ್ನು ಮಂಜೂರು ಮಾಡುವ ಅಧಿಕಾರವನ್ನು ಇಲಾಖಾ ಮುಖ್ಯಸ್ಥರುಗಳಿಗೆ ನೀಡುವ ಬಗ್ಗೆ | 3.77 | ವೀಕ್ಷಿಸಿ |
ಅಇ 01 ಎಸ್ ಅರ್ ಎಸ್ 2019 | 04-05-2019 | ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿಯ ದಿನಾಂಕದ ಪರಿಷ್ಕರಣೆಯ ಬಗ್ಗೆ ಸ್ಪಷ್ಟೀಕರಣ | 0.13 | ವೀಕ್ಷಿಸಿ |
ಅಇ 01 ಎಸ್ ಅರ್ ಎಸ್ 2019 | 04-05-2019 | ಪೂರ್ಣ ಪಿಂಚಣಿಗಳಿಸುವ ಉದ್ದೇಶಕ್ಕೆ ಗರಿಷ್ಟ ಅರ್ಹದಾಯಕ ಸೇವೆಯ ಪರಿಷ್ಕರಣೆ ಸಂಬಂಧ ಸ್ಪಷ್ಟೀಕರಣ | 0.13 | ವೀಕ್ಷಿಸಿ |
ಅಇ 02 ಸನತಿ 2018 | 27-05-2019 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247(ಎ) ರನ್ವಯ ಪಿಂಚಣಿ ಉದ್ದೇಶಕ್ಕಾಗಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ | 0.20 | ವೀಕ್ಷಿಸಿ |
ಅಇ 02 ಸನತಿ 2019 | 07-06-2019 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಳಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ನಿಯೋಜಿಸುವ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ | 0.20 | ವೀಕ್ಷಿಸಿ |
ಆಇ 02(E) ಸೇನಿಸೇ 2019 | 06-08-2019 | ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಸರ್ಕಾರೇತರ ಸಂಸ್ಥೆಗಳಲ್ಲಿನ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸಿರುವುದಕ್ಕೆ ಸಂಭಾವನೆ ಪಾವತಿ ಬಗ್ಗೆ | 1.80 | ವೀಕ್ಷಿಸಿ |