ಸರ್ಕಾರದ ಆದೇಶಸಂಖ್ಯೆ | ಆದೇಶದ ದಿನಾಂಕ | ವಿಷಯ | ಗಾತ್ರ (ಎಂ.ಬಿ. ಗಳಲ್ಲಿ) | ಡೌನ್ಲೋಡ್ |
ಆಇ 36 ಎಸ್ ಆರ್ ಪಿ 2018 (ಭಾ-1) | 03-08-2022 | ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಿರ್ದಿಷ್ಟ ವೃಂದದ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ. | 0.21 | ವೀಕ್ಷಿಸಿ |
ಆಇ 18 ಎಸ್ ಆರ್ ಪಿ 2020 | 07-11-2020 | ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2018ರಡಿಯಲ್ಲಿ ಇಲಾಖಾವಾರು ಅನುಸೂಚಿಯನ್ನು ಹೊರಡಿಸುವ ಕುರಿತು. | 0.16 | ವೀಕ್ಷಿಸಿ |
ಆಇ 01 ಎಸ್ ಆರ್ ಪಿ 2020 | 17-02-2020 | 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪುನರ್ ನಿಗದಿಪಡಿಸಿರುವುದನ್ನು ಸರ್ಕಾರಿ ನೌಕರರ ಮೂಲ ಸೇವಾ ಪುಸ್ತಕಗಳಲ್ಲಿ ಸೂಕ್ತ ರೀತಿಯಲ್ಲಿ ನಮೂದಿಸುವ ಬಗ್ಗೆ. | 0.91 | ವೀಕ್ಷಿಸಿ |
ಆಇ 12 ಎಸ್ ಆರ್ ಪಿ 2019 | 04-10-2019 | ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಕಾರಾಗೃಹ ಇಲಾಖೆಗಳಲ್ಲಿನ ನಿರ್ದಿಷ್ಟ ವರ್ಗದ ಹುದ್ದೆಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೆರಿಸುವುದು-6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು | 3.07 | ವೀಕ್ಷಿಸಿ |
ಆಇ 24 ಎಸ್.ಆರ್.ಪಿ 2018(XI) | 15-06-2019 | ಸರ್ಕಾರಿ ಆದೇಶ ಸಂ: ಆಇ 24 ಎಸ್.ಆರ್.ಪಿ 2018(XI) ದಿ:11-01-2019 ಕ್ಕೆ ಸೇರ್ಪಡೆ | 0.92 | ವೀಕ್ಷಿಸಿ |
ಆಇ 36 ಎಸ್ ಆರ್ ಪಿ 2018 | 29-05-2019 | 6ನೇ ರಾಜ್ಯ ವೇತನ ಆಯೋಗದ 2ನೇ ಸಂಪುಟದ ವರದಿಯಲ್ಲಿನ ಕೆಲವು ಶಿಫಾರಸ್ಸುಗಳನ್ನು ಪರಿಶೀಲಿಸಲು ಅಧಿಕಾರಿ ಸಮಿತಿಯ ರಚನೆ ಕುರಿತು | 0.12 | ವೀಕ್ಷಿಸಿ |
ಆಇ24ಎಸ್ ಆರ್ ಪಿ 2018 (XIII) | 28-05-2019 | ಸರ್ಕಾರಿ ನೌಕರರ ವೇತನ ತಾರತಮ್ಯದ ಕುರಿತು 6 ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು | 0.11 | ವೀಕ್ಷಿಸಿ |
ಆಇ24ಎಸ್ ಆರ್ ಪಿ 2018 (XIV) | 28-05-2019 | ಕೆಲವು ನಿರ್ದಿಷ್ಟ ಸೌಲಭ್ಯಗಳ ಮಂಜೂರಾತಿ ಕುರಿತಂತೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸುವ ಬಗ್ಗೆ | 0.13 | ವೀಕ್ಷಿಸಿ |
ಆಇ24 ಎಸ್ ಆರ್ ಪಿ 2018 (XII) | 28-05-2019 | ಕೆಲವು ನಿರ್ದಿಷ್ಟ ವೃಂದಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸುವ ಬಗ್ಗೆ | 0.11 | ವೀಕ್ಷಿಸಿ |
ಆಇ 01 ಸನಿತಿ 2019 | 11-01-2019 | ಕರ್ನಾಟಕ ನಾಗರೀಕ ಸೇವಾ ನಿಯಮಗಳು- ಪ್ರಯಾಣ ಭತ್ಯೆಯ ದರಗಳ ಪರಿಷ್ಕರಣೆ ಮತ್ತು ಅರ್ಹತೆಗಳ ಮಾರ್ಪಾಡಿನ ಬಗ್ಗೆ | 0.47 | ವೀಕ್ಷಿಸಿ |
ಆಇ (ವಿ) 120 ಪಿ ಇ ಎನ್ 2018 | 11-01-2019 | 80 ವರ್ಷಗಳು ಮತ್ತು ಅದಕ್ಕೂ ಮೇಲ್ಪಟ್ಟು ಎಲ್ಲಾ ರಾಜ್ಯ ಸರ್ಕಾರಿ ಪಿಂಚಣಿದಾರರು / ಕುಟುಂಬ ಪಿಂಚಣಿದಾರರಿಗ ಹೆಚ್ಚುವರಿ ಪಿಂಚಣಿ ಮಂಜೂರು ಮಾಡುವ ಬಗ್ಗೆ- 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸನ್ನು ಅನುಷ್ಠಾನಗೊಳಿಸುವ ಕುರಿತು | 0.27 | ವೀಕ್ಷಿಸಿ |
ಆಇ 19 ಮಕಮು 2018 | 11-01-2019 | ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ | 0.09 | ವೀಕ್ಷಿಸಿ |
ಆಇ 24 ಎಸ್ ಆರ್ ಪಿ 2018 (XI) | 11-01-2019 | ವಿಶೇಷ ಭತ್ಯೆ - ದರಗಳ ಪರಿಷ್ಕರಣೆ ಮತ್ತು ತರ್ಕಸಮ್ಮತ ನಿಗದಿ | 0.24 | ವೀಕ್ಷಿಸಿ |
ಆಇ 24 ಎಸ್ ಆರ್ ಪಿ 2018 (I to X) | 11-01-2019 | ವಿವಿಧ ಭತ್ಯೆಯ ದರಗಳ ಪರಿಷ್ಕರಣೆ | 0.30 | ವೀಕ್ಷಿಸಿ |
ಆಇ 01 ಸೇನಿಸೇ 2019 | 11-01-2019 | ವಿವಿಧ ದಿನಾಂಕಗಳಂದು ನಿಯತಗೊಳ್ಳುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳ ವಾರ್ಷಿಕ ವೇತನ ಬಡ್ತಿಯ ದಿನಾಂಕವನ್ನು ಪರಿಷ್ಕರಿಸಿ ನಿಯತಗೊಳಿಸುವ ಬಗ್ಗೆ | 7.1 | ವೀಕ್ಷಿಸಿ |
ಆಇ 02 ಸೇನಿಸೇ 2019 | 11-01-2019 | ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಉದ್ದೇಶಕ್ಕಾಗಿ ಗರಿಷ್ಟ ಅರ್ಹ ತಾದಾಯಕ ಸೇವೆಯ ಪ್ರಮಾಣವನ್ನು ಪರಿಷ್ಕರಿಸುವ ಬಗ್ಗೆ | 7.14 | ವೀಕ್ಷಿಸಿ |
ಆಇ 06 ಎಸ್.ಆರ್.ಪಿ 2018 | 09-05-2018 | ರಾಜ್ಯ ಸರ್ಕಾರಿ ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಾವತಿಸುವ ಬಗ್ಗೆ. | 1.27 | ವೀಕ್ಷಿಸಿ |
ಆಇ 33 ಪಿಇಎನ್ 2018 | 24-04-2018 | ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ | 12.5 | ವೀಕ್ಷಿಸಿ |
ಆಇ 06 ಎಸ್ ಆರ್ ಪಿ 2018 | 19-04-2018 | ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು (ತಿಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ನಿವೃತ್ತಿ ವೇತನ ಸೌಲಭ್ಯಗಳು ಹಾಗೂ ಇತರೆ ವಿಷಯಗಳು) | 0.38 | ವೀಕ್ಷಿಸಿ |
ಆಇ 06 ಎಸ್ ಆರ್ ಪಿ 2018 | 01-03-2018 | 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗಳಿಸುವ ಕುರಿತು | 3.45 | ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017 | 31-01-2018 | 6ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ | 1.70 | ವೀಕ್ಷಿಸಿ |
ಆಇ 38 ಎಸ್.ಆರ್.ಪಿ 2017 | 11-01-2018 | ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಲಯದ ನೌಕರರಿಗೆ ಕೇಂದ್ರ ಸರ್ಕಾರದ ವೇತನ ಶ್ರೇಣಿಯಲ್ಲಿ ಆನುದಾನ ನೀಡುವ ಬಗ್ಗೆ. | 2.18 | ವೀಕ್ಷಿಸಿ |
01-01-2018 | 6ನೇ ವೇತನದ ಆಯೋಗದ ವರದಿ (ಸಂಚಿಕೆ-3) | 19.60 | ವೀಕ್ಷಿಸಿ | |
01-01-2018 | 6ನೇ ವೇತನದ ಆಯೋಗದ ವರದಿ (ಸಂಚಿಕೆ-2) | 3.15 | ವೀಕ್ಷಿಸಿ | |
01-01-2018 | 6ನೇ ವೇತನದ ಆಯೋಗದ ವರದಿ (ಸಂಚಿಕೆ-1) | 20.6 | ವೀಕ್ಷಿಸಿ | |
6ನೇ ವೇತನದ ಆಯೋಗದ ಪ್ರಶ್ನಾವಳಿ | 1.92 | ವೀಕ್ಷಿಸಿ | ||
ಆಇ 41 ಎಸ್ ಆರ್ ಪಿ 2017 | 04-11-2017 | 6ನೇ ರಾಜ್ಯ ವೇತನ ಆಯೋಗದಪರಿಶೀಲನಾರ್ಹ ಅಂಶಗಳಿಗೆ ಸೇರ್ಪಡೆ ಮಾಡುವ ಕುರಿತು | 2.27 | ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017 | 11-09-2017 | 6ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ | 1.33 | ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017 | 07-08-2017 | 6ನೇ ರಾಜ್ಯ ವೇತನ ಆಯೋಗದ ಕೆಲಸ ಕಾರ್ಯಗಳಿಗೆ ಅನುವಾಗಲು ಪ್ರತಿ ಇಲಾಖೆಯಲ್ಲಿ ಒಬ್ಬರು ಅಧಿಕಾರಿಯನ್ನುಸಂಪರ್ಕಾಧಿಕಾರಿ (Nodal Officer) ಎಂದು ನಾಮಕರಣ ಮಾಡುವ ಬಗ್ಗೆ. | 1.53 | ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017 | 07-08-2017 | 6ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಸಂಬಂಧ ಸಲ್ಲಿಸುವ ಪ್ರಶ್ನಾವಳಿಗೆ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆಮಾರ್ಗಸೂಚಿಗಳನ್ನು ನಿಗದಿಪಡಿಸುವ ಬಗ್ಗೆ. | 4.16 | ವೀಕ್ಷಿಸಿ |
ಆಇ 33 ಎಸ್ ಆರ್ ಪಿ 2017-P | 25-07-2017 | ತಿದ್ದುಪಡಿ | 0.71 | ವೀಕ್ಷಿಸಿ |
ಆಇ 33 ಎಸ್ ಆರ್ ಪಿ 2017(P) | 06-07-2017 | 6ನೇ ರಾಜ್ಯ ವೇತನ ಆಯೋಗಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ | 1.23 | ವೀಕ್ಷಿಸಿ |
ಆಇ 33 ಎಸ್ ಆರ್ ಪಿ 2017-P | 29-06-2017 | 6ನೇ ರಾಜ್ಯ ವೇತನ ಆಯೋಗಕ್ಕೆ ಹುದ್ದೆಗಳನ್ನು ಸೃಜಿಸುವಬಗ್ಗೆ | 2.00 | ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017 | 15-06-2017 | ಸೇರ್ಪಡೆ | 1.46 | ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017 | 15-06-2017 | 6ನೇ ರಾಜ್ಯ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಷರತ್ತುಗಳು – ಸಂಭಾವನೆ ಮತ್ತು ಇತರ ಭತ್ಯೆಗಳ ಮಂಜೂರಾತಿ | 1.34 | ವೀಕ್ಷಿಸಿ |
ಆಇ 22 ಎಸ್.ಆರ್.ಪಿ 2017 | 01-06-2017 | ಆರನೇ ರಾಜ್ಯ ವೇತನ ಆಯೋಗ ರಚನೆ | 0.89 | ವೀಕ್ಷಿಸಿ |